Basic Astrology Course in Kannada

₹6,000
0 ratings

ಜ್ಯೋತಿಷ್ಯ ತರಗತಿಗಳನ್ನು ನಡೆಸುವದರಲ್ಲಿ 14 ವರ್ಷಗಳ ಅತ್ಯಂತ ನುರಿತ ಅನುಭವವಿರುವ, ಸಾವಿರಾರು ವಿದ್ಯಾರ್ಥಿಗಳಿಗೆ ಅತ್ಯಂತ ಸರಳವಾಗಿ ಜ್ಯೋತಿಷ್ಯವನ್ನು ಕಳಿಸಿರುವ,

ಆಚಾರ್ಯಶ್ರೀ ಗುರುಪ್ರಕಾಶ ಗುರೂಜಿಯವರ ಆರಂಭಿಕ ಜ್ಯೋತಿಷ್ಯಕ್ಕೆ ಸಂಬಂದಿಸಿದ ಈ ತರಗತಿಯಲ್ಲಿ 21 ರೇಕಾರ್ಡೆಡ್ ವಿಡಿಯೋಗಳು ಇರುತ್ತವೆ, ಈ ಎಲ್ಲಾ ವಿಡಿಯೋಗಳನ್ನು ತಮ್ಮ ಬಿಡುವಿನ ಸಮಯದಲ್ಲಿ ನೋಡಿಕೊಂಡು ಅತ್ಯಂತ ಸರಳವಾಗಿ ಸುಲಭವಾಗಿ ಜ್ಯೋತಿಷ್ಯವನ್ನು ಕಲಿಯಬಹುದು, ಈ ತರಗತಿಯಲ್ಲಿ ಜೀರೋ ಬೇಸಿಕ್ ನಿಂದ ಪಂಚಾಂಗ ನೋಡಿಕೊಂಡು ಜಾತಕ ಬರೆಯುವವರೆಗೆ ಎಲ್ಲರಿಗು ಅರ್ಥವಾಗುವಂತೆ ಸರಳವಾಗಿ ಗುರೂಜಿಯವರು ಹೇಳಿದ್ದಾರೆ, ಈ ತರಗತಿಯ ಜೊತೆ ಪಂಚಾಂಗ ನೋಡುವುದು, ಎಲ್ಲಾ ರೀತಿಯ ಮುಹೂರ್ತಗಳನ್ನು ಕೊಡುವುದು, ವಧು ವರರ ಸಾಲವಳಿಯನ್ನು ನೋಡುವುದು(ವಂದಾಣಿಕೆ ನೋಡುವುದು) ಈ ಬೇಸಿಕ್ ಆಸ್ಟ್ರೋಲಾಜಿ ಕೋರ್ಸ್ನಲ್ಲಿ ಸೇರುತ್ತವೆ.

Course Content Class Videos ನಲ್ಲಿ ನಮ್ಮ ಹಿಂದಿನ ಆನ್ಲೈನ್ ಜ್ಯೋತಿಷ್ಯ ವಿದ್ಯಾರ್ಥಿಗಳ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನೋಡಿ.

Buy this
₹6,000

Basic Astrology Course in Kannada

0 ratings
Buy this